ಹೊಸದುರ್ಗ ಅಂಗನವಾಡಿ ನೇಮಕಾತಿ 2026 | ಕಾರ್ಯಕರ್ತೆ, ಸಹಾಯಕಿ ಹುದ್ದೆ

ಹೊಸದುರ್ಗ; ಹೊಸದುರ್ಗ ಜನತೆಗೆ ಸಂತಸದ ಸುದ್ದಿ ಒಂದು ಹೊರ ಬಿದ್ದಿದೆ. ಉದ್ಯೋಗ ಅರಸಿ ದೊಡ್ಡ ಸಿಟಿಗಳಿಗೆ ಯುವತಿಯರಿಗೆ ಹೊಸದುರ್ಗದಲ್ಲೇ ಉದ್ಯೋಗ ಸಿಕ್ಕರೆ ಎಷ್ಟು ಚಂದ ಅಲ್ವಾ ಇದೊಂದು ಸುವರ್ಣ ಅವಕಾಶ puc,sslc, ಇಂತಹ ಮಹಿಳೆಯರಿಗೆ ಹೊಸದುರ್ಗ ತಾಲ್ಲೋಕಿನ ಶಿಶು ಅಭಿವೃದ್ದಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಬರ್ತಿ ಮಾಡಲು ಅರ್ಜಿ ಆಹ್ವಾನ ಬಂದಿದೆ.

     ಈ ಹುದ್ದೆಯನ್ನು ಗೌರವ ಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದು.ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಬಹುದು. 

                                                                ವಿದ್ಯಾರ್ಹತೆ ಏನಾಗಬಹುದು ?

        1) ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ; ಮಹಿಳಾ ಅಭ್ಯರ್ಥಿಗಳು puc (ಪಿ,ಯು,ಸಿ ) ಹೊಂದಿರಬೇಕು .

        2) ಅಂಗನವಾಡಿ ಸಹಾಯಕಿ ಹುದ್ದೆಗೆ ; ಮಹಿಳಾ ಅಭ್ಯರ್ಥಿಗಳು sslc (ಎಸ್‌ಎಸ್‌ಎಲ್‌ಸಿ) ಮಾಡಿರಬೇಕು.

                                                   ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 2 ತಾರೀಕಿಗೆ ಕೊನೆಯ ದಿನಾಂಕ ಆಗಿರುತ್ತದೆ.ಕೊನೆಯ ತಾರೀಕಿನ ಕಾಯುವವರೆಗೂ ಇಂದು ಅರ್ಜಿ ಸಲ್ಲಿಸಿ .

                                                  ಹೆಚ್ಚಿನ ಮಾಹಿತಿಗಾಗಿ

                   ಅರ್ಜಿ ಸಲ್ಲಿಸುವ ವಿಧಾನ, ಖಾಲಿ ಹುದ್ದೆಗಳಿರುವ ಅಂಗನವಾಡಿ ಕೇಂದ್ರಗಳು ಹಾಗೂ ಇತರೆ ಮಾಹಿತಿಗಾಗಿ ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ: 08199-200018

                                                               ಪ್ರಮುಖ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಬಂಧಪಟ್ಟ ಕಚೇರಿಯಲ್ಲಿ ಅರ್ಹತೆ, ಸಲ್ಲಿಸುವ ವಿಧಾನ, ಮೀಸಲಾತಿ ಮತ್ತು ಇತರ ನಿಯಮಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು.

ಇಂತಹ ಉದ್ಯೋಗ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ KannadaViralNews.com ಅನ್ನು ಭೇಟಿ ಮಾಡುತ್ತಿರಿ.

Leave a Reply

Your email address will not be published. Required fields are marked *