ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕೊನೆಯ ದಿನಾಂಕದ ವರೆಗೂ ಕಾಯಬೇಡಿ ಇಂದೇ ಅರ್ಜಿ ಹಾಕಿ.ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕೊನೆಯ ದಿನಾಂಕದ ವರೆಗೂ ಕಾಯಬೇಡಿ ಇಂದೇ ಅರ್ಜಿ ಹಾಕಿ.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರತಿಷ್ಠೆ ಕೊಡುತ್ತಿರುವ ಅನೇಕ ದೊಡ್ಡ ಸಂಸ್ಥೆಗಳು ಭಾರತದಲ್ಲಿ ಹಲವು ಇವೆ ಇದನ್ನು ಬಳಸಿ ಕೊಂಡು ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲಿ ಉನ್ನತಿ ಕಾಣಲೆಂದು ಇಂತಹ ಅನೇಕರು ವೇತನವನ್ನು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೆಗೆದಿಡುವುದನ್ನು ನೋಡಬಹುದು.

                                                   ಈ ಅರ್ಜಿ ಸಲ್ಲಿಸಲು ಏನು ಅರ್ಹತೆ ಎಂದು ನೋಡೋಣ ಬನ್ನಿ

ಅರ್ಜಿ ಸಲ್ಲಿಸುವವರು ಮಾಹಿತಿಯ ಪ್ರಕಾರ 10 ನೇ ತರಗತಿಯಲ್ಲಿ ಮತ್ತು 12 ತರಗತಿಯಲ್ಲಿ ಎಷ್ಟು ಅಂಕದ ಮೇಲೆ ಅವಲಂಬಿತವಾಗಿದೆ .

ವಾರ್ಷಿಕ ಕುಟುಂಬದ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ .

ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ ನೋಡಿ ಪರಿಶೀಲಿಸಿ. ಕೊನೆಯ ದಿನಾಂಕದವರೆಗೂ ಕಾಯಬೇಡಿ ಇಂದೇ ಅಜ್ರಿ ಹಾಕಿ .

ಲಿಂಕ್ ಓಪೆನ್ ; : https://www.b4s.in/praja/VAHA1

Leave a Reply

Your email address will not be published. Required fields are marked *