ಬೆಂಗಳೂರು: ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಹಲವು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಇದೀಗ ದೊಡ್ಡ ಸುದ್ದಿ ಹೊರಬಿದ್ದಿದೆ. ಬಾಕಿ ಉಳಿದಿದ್ದ ಮೂರು ತಿಂಗಳ ಕಂತುಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ಮಹಿಳೆಯರ ಖಾತೆಗೆ 3 ಕಂತಿನ ಹಣ ಜಮೆ ( 6000) ರೂ ಗಳು.
ಕರ್ನಾಟಕ ಸರ್ಕಾರದಿಂದ ಮಹಿಳೆಯರಿಗೆ ದೀಪಾವಳಿ ಗಿಫ್ಟ್ ನೀಡುವ ಸಲುವಾಗಿ ಗೃಹ ಲಕ್ಷ್ಮಿ ಯೋಜನೆ ಅಡಿ ಬಾಕಿ ಇರುವ ಕಂತುಗಳಲ್ಲಿ ಇದೀಗ 3 ಕಂತು ಗಳನ್ನು ಬಿಡುಗಡೆ ಮಾಡಿದ್ದರೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದಾರೆ. ಇದರಿಂದ ಅರ್ಹ ಪಾಲನುಭವಿಗಳು ಒಟ್ಟಿಗೆ 3 ತಿಂಗಳ ಹಣ ಅಂದರೆ 6000 ಸಿಗಲಿದೆ.
ಯಾವ ತಿಂಗಳಿನ ಹಣ ಬಿಡುಗಡೆ ಮಾಡಿದ್ದರೆ.
ಗೃಹ ಲಕ್ಷ್ಮಿ ಯೋಜನೆಯ ಬಿಡುಗಡೆ ಆದ ಹಣ ಎಷ್ಟು ಇಲ್ಲಿದೆ ವಿವರ .
1) 34 ನೇ ಕಂತು ; 2000
2) 35 ನೇ ಕಂತು ; 2000
3) 36 ನೇ ಕಂತು ; 2000
ಸರ್ಕಾರ 3 ಕಂತು ಗಳಿಗೆ ಒಟ್ಟು 7,405.86 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೆ ಎಂದು ವರದಿ ಆಗಿದೆ.
ಎಷ್ಟು ಮಹಿಳೆಯರಿಗೆ ಅನುಕೂಲವಾಗಲಿದೆ ಇದರಿಂದ ;
ರಾಜ್ಯದಲ್ಲಿ ಸುಮಾರು 1.24 ಕೋಟಿ ಮಹಿಳೆಯರು ಇದರಿಂದ ಅನುಕೂಲವಾಗಲಿದೆ. ಈಗಲೇ 33 ಕಂತು ಹಣ ಬಿಡುಗಡೆ ಆಗಿದ್ದು ಈವಾಗ 36 ಕ0ತಿನವರೆಗೆ ಹಣ ಬಿಡುಗಡೆ ಮಾಡಿದ್ದರೆ .


