
ಚಿತ್ರದುರ್ಗ; ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಆರೋಗ್ಯ ನಿಮಿತ್ತ ಇ-ಟೆಂಡರ್ ಅರ್ಜಿ ಕರೆದಿದ್ದಾರೆ .
ಜಿಲ್ಲೆಯಲ್ಲಿ ವಿವಿದ ತಾಲ್ಲೋಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್ ಹುದ್ದೆಗಳಲ್ಲಿ 23 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ .ಇದು ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ ಕರೆದಿದ್ದಾರೆ.ಜಿಲ್ಲೆಯಲ್ಲಿ ಫಾರ್ಮಾಸಿಸ್ಟ್ ಹುದ್ದೆಗಳ ಕೊರತೆ ಕಾಣುತ್ತಿದ್ದು ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು .ಇದನ್ನು ಅರಿತ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಉದ್ಯೋಗ ಭರ್ತಿ ಮಾಡಲು ಆದೇಶ ಹೊರಡಿಸಿದೆ.
ಇ-ಟೆಂಡರ್ ಅನುಮೋದನೆಯ ವಿವರ ;
- ಪ್ರಕಟಣೆ ;ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ .
- ಒಟ್ಟು ಹುದ್ದೆಗಳು ;23 ಫಾರ್ಮಾಸಿಸ್ಟ್ ಆಧಿಕಾರಿ ಹುದ್ದೆಗಳು.
- ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ.
- ಅರ್ಜಿ ಆಹ್ವಾನ ಪ್ರಾರಂಭ 05-11-2026.
- ಅರ್ಜಿ ಕೊನೆಯ ದಿನಾಂಕ 19-11-2026.
ಆದಿಕೃತ ವೆಬ್ಸೈಟ್ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಕಚೇರಿ ಚಿತ್ರದುರ್ಗ .


Super