Tag: Anganwadi Worker

ಹೊಸದುರ್ಗ ಅಂಗನವಾಡಿ ನೇಮಕಾತಿ 2026 | ಕಾರ್ಯಕರ್ತೆ, ಸಹಾಯಕಿ ಹುದ್ದೆ

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ: ಪಿಯುಸಿ, ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಅವಕಾಶ

ಹೊಸದುರ್ಗ; ಹೊಸದುರ್ಗ ಜನತೆಗೆ ಸಂತಸದ ಸುದ್ದಿ ಒಂದು ಹೊರ ಬಿದ್ದಿದೆ. ಉದ್ಯೋಗ ಅರಸಿ ದೊಡ್ಡ ಸಿಟಿಗಳಿಗೆ ಯುವತಿಯರಿಗೆ ಹೊಸದುರ್ಗದಲ್ಲೇ ಉದ್ಯೋಗ ಸಿಕ್ಕರೆ ಎಷ್ಟು ಚಂದ ಅಲ್ವಾ ಇದೊಂದು…