ಚಾಮರಾಜ ನಗರ : ಸಮಾನತೆಯ ಸಮಾಜ ಕಟ್ಟುವ ಹೊತ್ತಿನಲ್ಲಿ ಶಾಲಾ ಮಕ್ಕಳ ಮದ್ಯೆ ಜಾತಿ ತಾರತಮ್ಯ ,ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗಿರುವ ವಿಷ ಬೆಳಕಿಗೆ ಬಂದಿದೆ.
ಚಾಮರಾಜ ನಗರ : ಸಮಾನತೆಯ ಸಮಾಜ ಕಟ್ಟುವ ಹೊತ್ತಿನಲ್ಲಿ ಶಾಲಾ ಮಕ್ಕಳ ಮದ್ಯೆ ಜಾತಿ ತಾರತಮ್ಯ ,ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗಿರುವ ವಿಷ ಬೆಳಕಿಗೆ ಬಂದಿದೆ
ಚಾಮರಾಜ ನಗರ ; ಈ ಹಿಂದೆ ಕೇವಲ ಗ್ರಾಮದಲ್ಲಿ ದಲಿತರಿಗೆ ಕುಡಿಯುವ ನೀರನ್ನು ಸುರಿದು ಸವರ್ಣೀಯರು ದಲಿತರನ್ನು ಕಡೆಗಣಿಸಿರುವ ಘಟನೆ ಮಾಸುವ ಮುನ್ನವೇ ಮತ್ತೆ ಜಿಲ್ಲೆಯಲ್ಲಿ ಅದೇ ದಲಿತ ಶಾಲಾ ಮಕ್ಕಳಿಗೆ ಸಾಮಾಜಿಕ ನಿರಾಕರಣೆ ಮಾಡಿರುವ ಘಟನೆ ಈಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಜನಕ್ರೋಷಕ್ಕೆ ಕಾರಣವಾದ ವೀಡಿಯೋ ಒಂದು ಸಕತ್ ಸದ್ದು .ಮಾಡುತ್ತಿದೆ.
ಏನಿದು ಘಟನೆಗೆ ಸಂಬಂದಿಸಿದ ಮಾಹಿತಿ
ಚಾಮರಾಜ ನಗರ ತಾಲೋಕಿನ ಕೆಬ್ಬೆಪುರ ಗ್ರಾಮದಲ್ಲಿ ಸವರ್ಣೀಯರು ಬಂಡಿ ಪೂಜೆ ಎಂಬ ಹಬ್ಬವನ್ನು ಪ್ರತಿ ವರ್ಷ ಆಡಂಬರದಿಂದ ನೆಡೆಸಿಕೊಂಡು. ಬರುತ್ತಿದ್ದಾರೆ ಅದೇ ತರ ವರ್ಷವು ಕೂಡ ಹಬ್ಬವನ್ನು ಬಹಳ ಚನ್ನನಾಗಿ ನೆಡೆಸಿಕೊಂಡು ಮತ್ತು ಅದೇ ಶಾಲೆಯಲ್ಲಿ ಶಾಲೆಗೆ ಹೋಗಿ ಮದ್ಯದ ಊಟದ ವ್ಯವಸ್ಥೆ ಯನ್ನು ಅಲ್ಲೇ ಮಾಡಿದ್ದೇವೆ ಎಂದು ಹೇಳಿ ಹೋಗಿರುವುದು ಗಮನಕ್ಕೆ ಬಂದಿರುತ್ತದೆ .ಅದರಿಂದ ಆ ಶಾಲೆಯ ಮಕ್ಕಳೆಲ್ಲಾ ಸಂತೋಷದಿಂದ ಊಟಕ್ಕೆಂದು ಹೋಗಿದ್ದರೆ ಅಲ್ಲಿಗೆ ಹೋದ ಮಕ್ಕಳೆಲ್ಲಾ ಸಾರಥಿ ಸಾಲಿನಲ್ಲಿ ಕುಳಿತುಕೊಂಡಾಗ ಆ ಗ್ರಾಮದ ವ್ಯಕ್ತಿಗಳು ದಲಿತ ಮಕ್ಕಳನ್ನು ಕಂಡು ನೀವು ಇಲ್ಲಿಗೆ ಹೋಗಿದ್ದೀರಿ ಹೋಗಿದ್ದೆ ಹೋಗಿದ್ದೆ ಹೋಗಿದ್ದೆ ಬರಬಾರದು ಅಂತ ಹೇಳಿ ಶಾಲೆಗೆ ಕಲಿಸಿ ಕೊಟ್ಟಿದ್ದಾರೆ ಅದನ್ನು ಕಂಡ ಶಾಲೆಯ ಸಿಬ್ಬಂದಿ ಉಪ್ಪಿಟ್ಟು ಮಾಡಿ ಊಟಕ್ಕೆ ಕೊಟ್ಟಿರುವ ಈ ಮಾತನ್ನು ಕೇಳಿದ ಸಾಮಾಜಿಕ ಜಾಲತಾಣದಲ್ಲಿ ”” ಹೊಟ್ಟೆಯಲ್ಲಿ ಬೆಂಕಿ ಬೀಳುವ ಇಂತಹ ಘಟನೆಗಳು ತಮ್ಮವರನ್ನು ಕಾಡುತ್ತವೆ ತೊಡಿದ್ದಾರೆ .
ಜನಸಾಮಾನ್ಯರಲ್ಲಿ ಶಿಕ್ಷಣ ಮತ್ತು ಸಮಾನತೆ ಎಲ್ಲಿ ಇದೆ ಎಂಬ ಪ್ರಶ್ನೆ ಮೂಡುತ್ತದೆ .
ಶಾಲಾ ಮಕ್ಕಳು ಕಲಿಯುವ ಸಂದರ್ಬದಲ್ಲಿ ಯಾವ ಜಾತಿಗೆ ಸೇರಿದವರು ಅವರು ದೇಶದ ಆಸ್ತಿ ಎಂಬ ಆಸ್ತಿ ಅವರ ಮನಸಿನಲ್ಲಿ ಜಾತಿ ವಿಷವನ್ನು ಬಿಡುವುದು ಸಮಾಜದ ಭವಿಷ್ಯಕ್ಕೆ ಮಾರಕವಾಗಿದೆ .ಇಂತಹ ಘಟನೆಗಳು ಸಂವಿಧಾನದ ಮೂಲ ಭೂತ ಹಕ್ಕುಗಳಿಗೆ ಮತ್ತು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ.
ಕೊನೆ ಮಾತು
ಜಾತಿ ತಾರತಮ್ಯವನ್ನು ಬುಡಮೇಲೂ ಮಾಡಲು ಯಾವ ಕಾನೂನ ಕ್ರಮಕ್ಕಿಂತ ಹೆಚ್ಚಾಗಿ ಸಮಾಜದ ಪುಸ್ತಕ ಬದಲಾಗಬೇಕು ಈ ಘಟನೆಯು ಆದಷ್ಟು ಬೇಗ ಬದಲಾಗಬೇಕು ಬದಲಾಗಬೇಕು ಬದಲಾಗಬೇಕು ಸೂಕ್ತ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮಕ್ಕಳಿಗೂ ಸಮಾನವಾದ ಹಕ್ಕು ಸಿಗುವಂತ ಸಮಾಜ ನಿರ್ಮಾಣ ವಾದಲ್ಲಿ ಎಂದು ಆರೈಸೋಣ.
ಜನರಿಗೆ ಕೇಳಿಕೊಳ್ಳುವ ಮನವಿ
ಇಂತಹ ಅವಮಾನವೀಯ ಘಟನೆಗಳ ವಿರುದ್ಧ ದ್ವನಿ ಎತ್ತೋಣ, ಜಾತಿ ತರತಮ್ಯದ ವಿರುದ್ಧ ಹೊರಡೋಣ

