
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ, BPL ಕಾರ್ಡ್, ರೇಷನ್ ಕಾರ್ಡ್ ಪಲಾವಣೆಗಳು E KYC ಮಾಡಿಸಲು ಮುಂದಾಗಿದ್ದು ದಿನವಿಡೀ ಕಾಯುವುದಾಗಿ ಪರಿಸ್ಥಿತಿಯಾಗಿದೆ. ಹಲವು ಜನ ಬೇಗ ಬೆಳಿಗ್ಗೆಯಿಂದ starting, ಆದರೆ ಮಧ್ಯಾಹ್ನ ಅಥವಾ ಸಂಜೆವರೆಗೆ ಕಾಯುತ್ತಾರೆ; ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿರುವ ಜನರೆ ಒಂದು ಕಡೆಗಿ, ಇನ್ನೊಂದಿಗನ್ನು ಜೀವನ ಕಟ್ಟಲು ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಸರ್ವರ್ ಸಮಸ್ಯೆಗಳಿಗೆ ಜನರು ಬೇಸತ್ತು ಹೋಗಿದ್ದಾರೆ. ಅಕ್ಟೋಬರ್ 20 ತಾರೀಕಿನವರೆಗೂ ದಿನಾಂಕ ವಿಸ್ತರಣೆ ಮಾಡಿದ ಸರ್ಕಾರದಿಂದ ಜನರ ಮುಖದಲ್ಲಿ ಕೆಲವೊಂದು ಮಂದಹಾಸ ಕಂಡುಬರುತ್ತಿದೆ.
ದಿನಾಂಕವನ್ನು ಸರ್ಕಾರ ಮುಂದಕ್ಕೆ ವಿಸ್ತರಣೆ ಮಾಡಿದರು. ಆದರೆ ಜನರಲ್ಲಿ ಒಂದು ಮನಸ್ಥಿತಿ ಕಾಣಿಸಿದೆ. ಪರಿಹಾರಗಳನ್ನು ಹುಡುಕುತ್ತಾ ಇದ್ದಾರೆ; ಪಡಿತರ ಚೀಟಿ, BPL ಕಾರ್ಡ್, ರೇಷನ್ ಕಾರ್ಡ್ ಬಗ್ಗೆ ಚಿಂತಿಸಿದ್ದಾರೆ.
E KYC ಜನಸಾಮಾನ್ಯರು ಯಾಕೆ ಮಾಡಿಸಿ ಕೊಳ್ಳಬೇಕು?
ಪಡಿತರ ಚೀಟಿಯಲ್ಲಿರುವ ಪಲಾನುಭವಿಗಳು ಗುರುತಿನ ಪರಿಶೀಲನೆ ಮತ್ತು ಆಧಾರ್ ಮಾಹಿತಿಯನ್ನು ನೋಂದಣಿ ಮಾಡಿಸಿಕೊಂಡ ಬಳಿಕ ಸರ್ಕಾರದಿಂದ ಬರುವ ಅರ್ಹ ಪಲಾನುಭವಿಗಳಿಗೆ ಸೌಲಭ್ಯ ತೆಗೆದುಕೊಳ್ಳಲು ಸಹಾಯವಾಗುತ್ತದೆ.
ಪಡಿತರ ಚೀಟಿದಾರರು ಏನು ಮಾಡಬೇಕು :
- E KYC ಬಾಕಿ ಇದ್ದರೆ ಸಂಬಂದಿಸಿದ ಪಡಿತರ ಅಂಗಡಿ /ಅಧಿಕೃತ ಕೇಂದ್ರದಲ್ಲಿ ವಿಚಾರಿಸಿ ಪೂರ್ಣ ಗೊಳಿಸ ಬೇಕು.
- ಪಡಿತರ ಕೇಂದ್ರದಲ್ಲಿ ವಿಚಾರಿಸಿ ಪೂರ್ಣ ಗೊಂಡಿದೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಿ ನೋಡಿ.
- ಆಧಾರ್ ವಿವರಗಳಲ್ಲಿ ಯಾವುದಾದರು ಸಮಸ್ಯೆಗಳು ಇದ್ದರೆ ಸರಿಪಡಿಸಿ ಕೊಳ್ಳಿ.
- (ಸರ್ವರ್ ಪ್ರಾಬ್ಲಮ್ ಇರುವ ಕಾರಣ ) ಕೊನೆಯ ದಿನಾಂಕದ ವರೆಗೂ ಕಾಯದೆ ಎಷ್ಟು ಬೇಗ ಆಗುತ್ತೋ ಬೇಗ ಈ KYC ಮಾಡಿಸಿ ಕೊಳ್ಳಿ.
- ಪಡಿತರ ಕೇಂದ್ರಕ್ಕೆ ಹೋಗುವ ಮುನ್ನ ಹತ್ತಿರದ ಕಂಪ್ಯೂಟರ್ ಸೆಂಟರ್ ನಲ್ಲಿ ನಿಮ್ಮ ಎಲ್ಲ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಪರೀಕ್ಷಿಸಿ ಕೊಂಡು ಸರಿಯಾಗಿ ಇದಿಯೇ ಎಂದು ಪರೀಕ್ಷಿಸಿ ಕೊಂಡು ಹೋಗುವುದು ಉತ್ತಮ ಇಲ್ಲವಾದರೆ ದಿನವಿಡೀ ಕಾದು ಪಡಿತರ ಕೇಂದ್ರದಲ್ಲಿ ಆಮೇಲೆ ಏನೋ ಸಮಸ್ಯೆಗಳು ಇವೆ ಎಂದು ವಾಪಾಸ್ ಬರುವ ಸಂಭವ ಹೆಚ್ಚು ಇರುತ್ತೆ.
