ರಾಯಚೂರು : ರಾಜ್ಯದಲ್ಲಿ ಕೆಲವು ದಿನಗಳ ಇಂದೇ ಅಷ್ಟೇ ದಲಿತರ ಮೇಲಿನ ದೌರ್ಜನ್ಯ ನೆಡೆದಿರುವ ಪ್ರಕರಣ ಗಳು ಮಾಸುವ ಮುನ್ನವೇ ಮತ್ತೆ ರಾಯಚೂರಿನ ಈಚನಾಳು ಗ್ರಾಮದಲ್ಲಿ ಈ ತರ ಪ್ರಕರಣ ಬೆಳಕಿಗೆ ಬಂದಿರುವುದು ಅಸಮಾನತೆ ಮುಂದುವರೆದಿರುವ ದೃಶ್ಯ ಈಗ ವ್ಯಾಪಕವಾಗಿ ಸೋಶಿಯಲ್ ಮೀಡಿಯಾ ದೃಶ್ಯ ವೈರಲ್ .
ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೀಸಲಾತಿ ಬೇಡ ಎನ್ನುವವರು ಇಂತಹ ದೃಶ್ಯ ಬಂದಾಗ ಮಾತ್ರ ತಮಗೆ ಗೊತ್ತಿಲ್ಲದಗೆ ಇದ್ದು ಬಿಡುತ್ತಾರೆ .ಇದು ಮೇಲ್ವರ್ಗದ ಜನರು ನೆಡೆಸಿಕೊಳ್ಳುವ ರೀತಿ ಇದರಬಗ್ಗೆ ಮಾತನಾಡುವ ಜನ ಒಂದು ಕಡೆ ಯಾದರೆ ಏನು ಗೊತ್ತಿಲ್ಲ ನಾವು ಆ ದೃಷ್ಯನ ನೋಡೇ ಇಲ್ಲ ಎನ್ನುವವರು ಇನ್ನೊಂದು ಕಡೆ .ಇದೆ ನಮ್ಮ ಸಮಾಜ .
ವೈರಲ್ ಆಗಿರುವ ವಿಷಯ ಏನೆಂದರೆ ರಾಯಚೂರಿನ ಈಚನಾಳು ಗ್ರಾಮದ ಹೋಟಲ್ ಒಂದರಲ್ಲಿ ಅದೇ ಗ್ರಾಮದ ದಲಿತ ವ್ಯಕ್ತಿ ಒಬ್ಬ ತಿಂಡಿ ತಿನ್ನಲು ಹೋದಾಗ ಅವರಿಗೆ ಕುಡಿಯಲಿಕ್ಕೆ ನೀರು ಕೊಡದೆ ಮೇಲಿನಿಂದ ನೀರು ಸುರಿದಿರುವ ಘಟನೆ ಯನ್ನು ಯಾರೋವೊಬ್ಬ ವೀಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾಗೆ ಹಂಚಿಕೊಂಡಿದ್ದಾನೆ .ಈ ದೃಶ್ಯ ತುಂಬಾ ವೈರಲ್ ಆಗಿದ್ದು ಸ್ಥಳಿಯವಾಗಿ tivraತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಾತಿ ತಾರತಮ್ಯದ ಆರೋಪ ಕೇಳಿ ಬಂದಿದೆ
ಆಚರಣೆ aacharaneವೈರಲ್ ಆಗಿರುವ ದೃಶ್ಯ ಆದರಿಸಿ ನೋಡಿದಾಗ ಇದು ಜಾತಿ ಆಧಾರಿತ ಎಂದು ಮೇಲ್ನೋಟಕ್ಕೆ ತೋರಿ ಬಂದರು ಇದನ್ನು ಅಸಮಾನತೆ ಎಂದು ತೋರಿಸುತ್ತದೆ .ಭಾರತದಲ್ಲಿ ಅಸ್ಪೃಶ್ಯತೆ ಆಚರಣೆ ಕಾನೂನು ಭಾಹಿರವಾಗಿದ್ದು. ಇಂತಹ ಆರೋಪಗಳ ಕುರಿತು ಅಧಿಕಾರಿಗಳು ಸತ್ಯ ಸತ್ಯತೆ ಯನ್ನು ಬಹಿರಂಗ ಪಡಿಸುವ ಅಗತ್ಯ ಇದೆ..
ಸಮಾನತೆ ಕಾಪಾಡಬೇಕಾದದ್ದು ಪ್ರತಿ ಒಬ್ಬರ ಕರ್ತವ್ಯ
ಜಾತಿ, ಧರ್ಮ ಅಥವಾ ಯಾವುದೇ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ತಾರತಮ್ಯ ಮಾಡುವುದು ಸಮಾಜಕ್ಕೆ ಒಳ್ಳೆಯದಲ್ಲ. ಕುಡಿಯುವ ನೀರಿನಂತಹ ಮೂಲಭೂತ ಅಗತ್ಯದಲ್ಲಿಯೂ ಪ್ರತಿಯೊಬ್ಬರಿಗೂ ಸಮಾನ ಗೌರವ ಮತ್ತು ಹಕ್ಕು ದೊರೆಯಬೇಕು
