
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರತಿಷ್ಠೆ ಕೊಡುತ್ತಿರುವ ಅನೇಕ ದೊಡ್ಡ ಸಂಸ್ಥೆಗಳು ಭಾರತದಲ್ಲಿ ಹಲವು ಇವೆ ಇದನ್ನು ಬಳಸಿ ಕೊಂಡು ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲಿ ಉನ್ನತಿ ಕಾಣಲೆಂದು ಇಂತಹ ಅನೇಕರು ವೇತನವನ್ನು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೆಗೆದಿಡುವುದನ್ನು ನೋಡಬಹುದು.
ಈ ಅರ್ಜಿ ಸಲ್ಲಿಸಲು ಏನು ಅರ್ಹತೆ ಎಂದು ನೋಡೋಣ ಬನ್ನಿ
ಅರ್ಜಿ ಸಲ್ಲಿಸುವವರು ಮಾಹಿತಿಯ ಪ್ರಕಾರ 10 ನೇ ತರಗತಿಯಲ್ಲಿ ಮತ್ತು 12 ತರಗತಿಯಲ್ಲಿ ಎಷ್ಟು ಅಂಕದ ಮೇಲೆ ಅವಲಂಬಿತವಾಗಿದೆ .
ವಾರ್ಷಿಕ ಕುಟುಂಬದ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ .
ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ ನೋಡಿ ಪರಿಶೀಲಿಸಿ. ಕೊನೆಯ ದಿನಾಂಕದವರೆಗೂ ಕಾಯಬೇಡಿ ಇಂದೇ ಅಜ್ರಿ ಹಾಕಿ .
ಲಿಂಕ್ ಓಪೆನ್ ; : https://www.b4s.in/praja/VAHA1

