Wednesday, May 23 , 2018 10:04 PM

ನಿಮ್ಮ ಹೆಂಡತಿ ಮೈಮೇಲೆ ಮಚ್ಚೆ ಇದ್ದರೆ ಏನಾಗುತ್ತೆ ಗೊತ್ತಾ..? ಬೀ ಕೇರ್ ಫುಲ್..!


Sunday, February 11th, 2018

What do moles on your body revea

ಸ್ಪೆಷಲ್ ಡೆಸ್ಕ್: ಹುಟ್ಟಿದ ಮನುಷ್ಯನಲ್ಲಿ ಮಚ್ಚೆ ಇರುವುದು ಸಾಮಾನ್ಯ. ಪ್ರತಿಯೊಬ್ಬರ ಶರೀರದ ವಿವಿಧ ಭಾಗದಲ್ಲಿ ಹುಟ್ಟು ಮಚ್ಚೆ ಇರುತ್ತದೆ. ನಮ್ಮ ಶರೀರದಲ್ಲಿರುವ ಹುಟ್ಟು ಮಚ್ಚೆ ನೋಡಿ ನಮ್ಮ ಜಾತಕಗಳನ್ನು ಹೇಳುತ್ತಾರೆ. ಆದರೆ ಕೆಲವರು ಇದನ್ನು ಮೂಢನಂಬಿಕೆ ಎಂದು ಹೇಳುತ್ತಾರೆ. ಇನ್ನು ಕೆಲವರು ಇದನ್ನ ನಂಬುತ್ತಾರೆ. ಆದರೆ ಹುಟ್ಟು ಮಚ್ಚೆ  ಯಾವ ಶರೀರ ಭಾಗದಲ್ಲಿದ್ದರೆ ಏನು ಲಾಭವೆಂದು ತಿಳಿದುಕೊಳ್ಳೋಣ.

ಕೆಲವರಿಗೆ ಹುಟ್ಟು ಮಚ್ಚೆಯ ಮೇಲೆ ಕೂದಲು ಇರುತ್ತದೆ. ಇವರು ಕೀರ್ತಿವಂತರು ಹಾಗೂ ಧನವಂತರಾಗಿರುತ್ತಾರೆ. ಪುರುಷರ ಎರಡು ಕಣ್ಣಿನ ಮಧ್ಯೆ ಮಚ್ಚೆ ಇದ್ದರೆ ಆಯಸ್ಸು ಹೆಚ್ಚಾಗಿರುತ್ತದೆ. ಪುರುಷರಿಗೆ ತಲೆಯ ಮೇಲೆ ಹುಟ್ಟು ಮಚ್ಚೆ ಇದ್ದರೆ ತುಂಬಾ ಗರ್ವದಿಂದ ಇರುತ್ತಾರೆ.

ಕಣ್ಣಿನ ರೆಪ್ಪೆ ಮೇಲೆ ಇದ್ದರೆ ಕೀರ್ತಿ ಪ್ರತಿಷ್ಠೆ ಸಾಧಿಸುತ್ತಾರೆ. ಹಣೆಯ ಭಾಗ ಕೆಳಗೆ ಇದ್ದರೆ ಒಳ್ಳೆ ಲಕ್ಷ್ಯಗಳನ್ನು ಹಾಗೂ ಏಕಾಗ್ರತೆಯಿಂದ ಇರುತ್ತಾರೆ. ಹಣೆಯ ಎದೆ ಭಾಗದಲ್ಲಿದ್ದರೆ ಐಶ್ವರ್ಯ ಸಿದ್ಧಿಸುತ್ತದೆ. ಹಣೆಯ ಮೇಲೆ ಇದ್ದರೆ ಬೇಗನೆ ವಿವಾಹವಾಗುತ್ತದೆ.

ಅಷ್ಟೇ ಅಲ್ಲ, ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹಾಗೆಯೇ ಮಹಿಳೆಯರಿಗೆ ಕಣ್ಣಿನ ರೆಪ್ಪೆ, ತುಟಿ, ಕೆನ್ನೆ, ಹಣೆಯ ಮೇಲೆ ಹುಟ್ಟು ಮಚ್ಚೆ ಇರುತ್ತದೆ. ಇಂತಹವರಲ್ಲಿ ತುಟಿಯ ಪಕ್ಕದಲ್ಲಿ ಹುಟ್ಟು ಮಚ್ಚೆ ಇರುವ ಮಹಿಳೆಯರಿಗೆ ಗರ್ವ, ಪೌರುಷ, ಅಹಂಕಾರ ಜಾಸ್ತಿ ಇರುತ್ತದೆ. ಇಂತಹವರು ಉನ್ನತ ಶಿಕ್ಷಣದಲ್ಲಿ ರಾರಾಜಿಸುತ್ತಾರೆ. ಕಲಿತುಕೊಳ್ಳಬೇಕು ಎಂಬ ಆಸಕ್ತಿ ಹೆಚ್ಚು ಇರುತ್ತದೆ. ಟಿವಿ, ಮೆಗಾ ಸೇರಿಯಲ್ಸ್ ಗೆ ಕಥೆ, ಪತ್ರಿಕೆ ರಂಗದಲ್ಲಿ ಉನ್ನತ ರಚನೆಗಾರರು ಆಗುವ ಅವಕಾಶವಿದೆ. ಆದರೆ ಇವರ ವೈವಾಹಿಕ ಜೀವನ ಅಷ್ಟಾಗಿ ಪ್ರತಿಷ್ಟೆಯಾಗಿ ಇರುವುದಿಲ್ಲ. ತುಟಿಯ ಮೇಲೆ ಮಚ್ಚೆ ಇರುವ ಸ್ತ್ರೀಯರು ಗಂಡಂದಿರ ಬಗ್ಗೆ ತಲೆ ಕೆಡಿಸುಕೊಳ್ಳುವುದಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೂ ಸಹ ಇವರ ಅನುಕೂಲಕ್ಕೆ ತಕ್ಕ ಹಾಗೇ ಗಂಡ ಸಿಗುವುದು ಇವರ ಪ್ಲಸ್ ಪಾಯಿಂಟ್.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.