Wednesday, May 23 , 2018 10:01 PM

ಈ ಅಭ್ಯಾಸ ಇದ್ದರೆ ನಿಮ್ಮ ಮೇಲೆ ಶನಿ ದೇವರು ಕೋಪಗೊಳ್ಳುತ್ತಾನೆ..!


Sunday, February 18th, 2018

shani

ಸ್ಪೆಷಲ್ ಡೆಸ್ಕ್: ಹೆಚ್ಚಿನವರಿಗೆ ಶನಿ ದೇವರ ಬಗ್ಗೆ ಗೊತ್ತು. ಹೀಗಾಗಿ ಶನಿಗೆ ಹೆಚ್ಚಿನವರು ಹೆದರುತ್ತಾರೆ. ಒಂದು ವೇಳೆ ಶನಿ ಅನುಗ್ರಹ ಇದ್ದರೆ ನಿಮ್ಮ ಜೀವನ ಆನಂದ ಮಯವಾಗಿರುತ್ತದೆ. ಮನುಷ್ಯನಿಗೆ ಬೇಕಾಗುವ ಎಲ್ಲವನ್ನ ಶನಿ ಕರುಣಿಸಬಲ್ಲ. ಅದೇ ರೀತಿ ಶನಿ ದೇವರಿಗೆ ಕೋಪ ಬಂದರೆ ಅದನ್ನು ತಡೆದುಕೊಳ್ಳಲ್ಲ. ಆಗ ಅನೇಕ ಕಷ್ಟಗಳನ್ನ ಎದುರಿಸಬೇಕಾಗುತ್ತದೆ.

ಮನುಷ್ಯ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕಷ್ಟಕ್ಕೆ ಸಿಲುಕುತ್ತಾನೆ. ಇಷ್ಟಕ್ಕೂ ನಾವು ಯಾವ ತಪ್ಪುಗಳನ್ನ ಮಾಡಿದರೆ ಶನಿ ದೇವರು ಕ್ಷಮಿಸಲಾರ ಎನ್ನುವುದರ ಬಗ್ಗೆ ನಿಮಗೆ ಗೊತ್ತೇ..?  ಮಾನವನ ಜೀವನದಲ್ಲಿ ಎಲ್ಲವೂ ಸರಿ ಇದ್ದರೆ ದೇವರನ್ನ ಆರಾಧಿಸುತ್ತಾನೆ. ಜೊತೆಗೆ ಹೊಗಳುತ್ತಾನೆ. ಆದರೆ ಪರಿಸ್ಥಿತಿ ಸರಿ ಇಲ್ಲದಿದ್ದಾಗ ದೇವರನ್ನ ಬಯ್ಯುತ್ತಾನೆ.
ಹೀಗೆ ಮಾಡಿದರೇ ಶನಿ ದೇವರಿಗೆ ಕೋಪ ಬರುತ್ತದೆ.

ಇನ್ನು ನೀವು ಶನಿವಾರ ತಪ್ಪದೇ ಶನಿ ದೇವರಿಗೆ ದೀಪ ಬೆಳಗಿಸಬೇಕು. ಇಲ್ಲದಿದ್ದಲ್ಲಿ ಆತ ಕೋಪಗೊಳ್ಳುತ್ತಾನೆ. ಚರ್ಮದ ವಸ್ತುಗಳನ್ನ ಧರಿಸಿ ಪೂಜೆ ಮಾಡಿದ್ದಲ್ಲಿ ಶನಿ ಕೋಪಗೊಳ್ಳುತ್ತಾನೆ. ಕೆಲವರು ಕಾಗೆಗಳನ್ನ ಕಲ್ಲಿನಲ್ಲಿ ಹೊಡೆಯುತ್ತಾರೆ. ಹೀಗೆ ಮಾಡಿದರೆ ಶನಿ ದೇವರಿಗೆ ವಿಪರೀತ ಕೋಪ ಬರುತ್ತದೆ. ಹೀಗಾಗಿ ಇನ್ನು ಮುಂದೆ ನೀವು ಶನಿ ದೇವರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.