Tuesday, June 18 , 2019 6:59 AM

ಫಸ್ಟ್ ನೈಟ್ ದಿನ ಮಲ್ಲಿಗೆ ಹೂವನ್ನು ಹೆಚ್ಚು ಬಳಸಲು ಕಾರಣ ಏನು ಗೊತ್ತೆ ?


Wednesday, August 22nd, 2018

1534916428-picsay

ಮದುವೆಯಲ್ಲಿ ಬರುವ ಮಲ್ಲಿಗೆ ಹೂವಿನ ಪರಿಮಳ ಮನಸ್ಸಿಗೆ ತುಂಬಾ ಶಾಂತವನ್ನು ಕೊಡುತ್ತದೆ.ಮದುವೆಯಲ್ಲಿ ಮಲ್ಲಿಗೆ ಹೂವನ್ನು ಹೆಚ್ಚಾಗಿ ಬಳಸಲು ಕಾರಣ ಏನು ಗೊತ್ತೇ ? ಹಾಗೂ ಮೊದಲ ರಾತ್ರಿ ಗೆ ಮಲ್ಲಿಗೆ ಹೂವನ್ನು ಏಕೆ ಬಳಸುತ್ತಾರೆ ಗೊತ್ತೇ ?

ಮಲ್ಲಿಗೆ ಹೂವಿನಲ್ಲಿ ಅತಿಯಾದ ಔಷಧಿಯುಕ್ತ ಗುಣಗಳಿವೆ.ಮಲ್ಲಿಗೆಯ ವಾಸನೆ ಮನಸ್ಸಿಗೆ ಉಲ್ಲಾಸವನ್ನು ಮತ್ತು ಲವಲವಿಕೆಯನ್ನು ಸೃಷ್ಟಿಸುತ್ತದೆ.ಹಾಗೇ ಮಲ್ಲಿಗೆಯ ವಾಸನೆಯಿಂದ ಮನಸ್ಸು ಶಾಂತವಾಗಿರುತ್ತದೆ.
ಮೊದಲ ರಾತ್ರಿ ಮಂಚದ ಮೇಲೆ ಮಲ್ಲಿಗೆ ಹೂವನ್ನು ಹರಡಲು ಕಾರಣ ?
ಮಲ್ಲಿಗೆ ಹೂವಿನ ರಸ ಮೈಯಿಗೆ ಮುಟ್ಟಿದರೆ ದೇಹದ ನೋವು ಕಡಿಮೆಯಾಗುತ್ತದೆ.ಮಲ್ಲಿಗೆ ರಸ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.ಇದರಿಂದಾಗಿ ದೇಹ ಮತ್ತು ಮನಸ್ಸು ರಿಲ್ಯಾಕ್ಸ್ ಆಗುತ್ತದೆ.ಹಾಗೇ ಮಲ್ಲಿಗೆ ವಾಸನೆ ಕೋಲ್ಡ್ ಮತ್ತು ಕೆಮ್ಮು ಬರದಂತೆ ತಡೆಗಟ್ಟುತ್ತದೆ.

ಹುಡುಗಿಯರು ಮಲ್ಲಿಗೆ ಹೂವನ್ನು ಮುಡಿಯುವುದರಿಂದ ಆಗಾಗ ಬರುವ ತಲೆನೋವು ಕಡಿಮೆಯಾಗುತ್ತದೆ.ಹಾಗೆ ಒತ್ತಡದಿಂದ ದೂರ ಮಾಡುತ್ತದೆ.ಈಗಿನ ಹುಡುಗಿಯರು ಮಲ್ಲಿಗೆ ಹೂವನ್ನು ಮುಡಿಯುವುದಿಲ್ಲ.ಇನ್ನಾದರೂ ಅವರು ಮುಡಿಯಲಿ ಎಂದು ಆಶಿಸೋಣ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.