Saturday, August 18 , 2018 5:18 AM

ನಿಮ್ಮ ಕೋರಿಕೆಯನ್ನು ಈಡೇರಲು ದೇವರಿಗೆ ಈ ನೈವೇದ್ಯವನ್ನು ಸಮರ್ಪಿಸಿ!


Wednesday, February 28th, 2018

god pooja
ಸ್ಪೆಷಲ್ ಡೆಸ್ಕ್: ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯಕ್ಕೆ ನಾವು ತುಂಬಾ ಬೆಲೆ ಕೊಡುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ಮಾನವೀಯತೆ, ನೀತಿ ನ್ಯಾಯಗಳು ಪ್ರಮುಖ ಪಾತ್ರವಹಿಸುತ್ತದೆ.  ಈ ದಿವ್ಯ ಶಕ್ತಿಯನ್ನು ದೇವರು ಎಂದು ನಂಬಿ ಪ್ರತಿದಿನ ಪೂಜೆ ಮಾಡುತ್ತೇವೆ. ಹಾಗೆಯೇ ಪೂಜೆ ಮಾಡುವಾಗ ಯಾವುದೋ ಒಂದು ಹಣ್ಣನ್ನು ನೈವೇದ್ಯವಾಗಿ ಇಡುತ್ತೇವೆ.  ನಮ್ಮಲ್ಲಿ ತುಂಬಾ ಜನ ಪೂಜೆ ಮಾಡುತ್ತಾರೆ. ಆದರೆ ಯಾವ ಕೋರಿಕೆಗೆ ಯಾವ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು ಆಗುತ್ತದೆ ಎಂದು ಗೊತ್ತಿಲ್ಲ.

ಬಾಳೆಹಣ್ಣನ್ನು ದೇವರಿಗೆ ನೈವೇದ್ಯವಾಗಿ ಇಟ್ಟರೆ‌ ಇಷ್ಟಾರ್ಥ ಸಿದ್ದಿ ಪಡಯಬಹುದು. ಅಂದರೆ ನಾವು ಕೋರುವ ಕೋರಿಕೆಗಳು ದೇವರು ಪೂರೈಸುತ್ತಾರೆ. ಚಿಕ್ಕ 2 ಬಾಳೆಹಣ್ಣನ್ನು ದೇವರಿಗೆ ಇಡುವುದರಿಂದ ನಿಂತು ಹೋಗಿರುವ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ. ಬಾಳೆಹಣ್ಣಿನ ಗೊಜ್ಜನ್ನು ನೈವೇದ್ಯವಾಗಿ ಇಟ್ಟರೆ ಸಾಲದ ಬಾಧೆ ಬೇಗ ದೂರವಾಗುತ್ತದೆ. ಬರಬೇಕಾದ ಹಣ ನಿಮ್ಮ ಕೈಗೆ ಬಂದು ಸೇರುತ್ತದೆ.

ವ್ಯಾಪಾರದಲ್ಲಿ ನಷ್ಟವಾಗಿರುವ ಹಣ ಮತ್ತೆ ಬರುತ್ತದೆ. ತೆಂಗಿನ ಕಾಯಿಯನ್ನು ನೈವೇದ್ಯವಾಗಿ ಸಮರ್ಪಿಸಿದರೆ ಕೆಲಸಗಳು ಸುಲಭವಾಗಿ ದಿಗ್ವಿಜಯವಾಗಿ ಪೂರ್ತಿಯಾಗುತ್ತದೆ. ಸಪೋಟ ಹಣ್ಣನ್ನು ನೈವೇದ್ಯವಾಗಿ ಇಟ್ಟರೆ ಅಡಚಣೆ ಕಾರ್ಯಗಳು ಇದ್ದರೆ ಅದು ಬೇಗ ದೂರವಾಗಿ ಕಾರ್ಯಗಳು ಪೂರ್ತಿಯಾಗುತ್ತದೆ. ಕಿತ್ತಳೆ ಹಣ್ಣನ್ನು ನೈವೇದ್ಯವಾಗಿ ಇಡುವುದರಿಂದ ಒಪ್ಪಂದದ ಪ್ರಕಾರ ಆಗುವ ಕಾರ್ಯಗಳು ಏನಾದರು ಕಾರಣಗಳಿಂದ ನಿಂತು ಹೋಗಿದ್ದರೆ,ಅದು ಒಂದು ನಂಬಿಕೆ ಇರುವ ವ್ಯಕ್ತಿಯಿಂದ ಆ ಕಾರ್ಯವು ಪೂರ್ತಿಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.