Sunday, April 21 , 2019 11:56 AM

ಬಾತ್ರೂಮಲ್ಲಿ ಜ್ಞಾನ ತಪ್ಪಿ ಬಿದ್ದ ಕನ್ನಡದ ನಟ- ಆಸ್ಪತ್ರೆಗೆ ದಾಖಲು


Tuesday, September 4th, 2018

1536061331-picsay

ಕನ್ನಡದ ಹಿರಿಯ ಹಾಸ್ಯ,ಪೋಷಕ ನಟ ದೊಡ್ಡಣ್ಣ ವಸತಿ ಗೃಹವೊಂದರ ಬಾತ್ರೂಮಲ್ಲಿ ಬಿದ್ದು ಜ್ಞಾನ ತಪ್ಪಿದ್ದರು.ಅವರ ಪತ್ನಿ ಇವರು ಮಾತನಾಡದಿದ್ದುದನ್ನು ಕಂಡು ಗಾಭರಿಯಾಗಿ ಕೂಗಿದ್ದಾರೆ.ತಕ್ಷಣ ರಾಯಚೂರಿನ ಆರ್ಟಿಪಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

1536061088-picsay

ಶ್ರಾವಣ ಮಾಸದ ಕೊನೆಯ ವಾರ ಸೋಮವಾರದ ಪೂಜೆಗೆ ದೊಡ್ಡಣ್ಣ ಮತ್ತು ಅವರ ಪತ್ನಿ ಸೂಗರೇಶ್ವರ ದೇವಸ್ಥಾನಕ್ಕೆ ಬಂದಿದ್ದರು.ಇಲ್ಲಿನ ವಸತಿ ಗೃಹದಲ್ಲಿ ತಂಗಿದ್ದ ಅವರು ದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತು ಬಳಲಿದ್ದರು.ಹಾಗಾಗಿ ರಕ್ತದೊತ್ತಡದ ಪರುಣಾಮ ಅವರು ಪ್ರಜ್ಞಾಹೀನರಾದರು.ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಅವರು ಶೀಘ್ರದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.