Saturday, August 18 , 2018 5:16 AM

ನೀವು ಇದನ್ನ ಕನಸಿನಲ್ಲಿ ಕಂಡಿದ್ದೀರಾ..? ಹಾಗಾದರೆ ಸಾವು ಗ್ಯಾರಂಟಿ..!


Monday, February 12th, 2018

death dreams

ಸ್ಪೆಷಲ್ ಡೆಸ್ಕ್: ಹೌದು, ನೀವು ಇದನ್ನ ನಂಬಲೇ ಬೇಕು. ನಿಮ್ಮ ಕನಸಿನಲ್ಲಿ ಕೆಲವೊಂದು ಘಟನೆಗಳು ಮತ್ತು ಕೆಲವೊಂದು ವಸ್ತುಗಳು ಬಂದರೆ ಅವು ಸಾವಿನ ಸೂಚನೆ.

ಏನದು..?
* ನಿಮ್ಮ ಕನಸಿನಲ್ಲಿ ಒಬ್ಬ ಮಹಿಳೆ ತುಂಬಾ ಬಾಡಿದ ಹೂವನ್ನ ಮುಡಿದುಕೊಂಡು ನಿಮ್ಮ ಮುಂದೆ ಬಂದರೆ ನಿಮಗೆ ಒಳಿತಲ್ಲ.
* ಮಹಿಳೆ ಬಿಳಿ ಸೀರೆ ಉಟ್ಟುಕೊಂಡು ಕೂದಲನ್ನ ಬಿಟ್ಟುಕೊಂಡಿದ್ದರೆ ಇದು ಸಹ ಕೆಟ್ಟದ್ದು. ಇನ್ನು ಹೆಣ್ಣು ದೇವರ ವಿಗ್ರಹ ಮುರಿದ ಸ್ಥಿತಿಯಲ್ಲಿ ಕಂಡು ಬಂದರೆ ಅದು ಕೂಡ ತುಂಬಾ ಕೆಟ್ಟದ್ದು.
* ಮರ ಮುರಿದು ಬಿದ್ದಂತೆ ಅಥವಾ ಮೇಲೆ ಬಿದ್ದಂತೆ ನಿಮ್ಮ ಕನಸಿನಲ್ಲಿ ಕಂಡರೆ ಇದು ಸಹ ಒಂದು ಕೆಟ್ಟ ಮುನ್ಸೂಚನೆಯಾಗಿದೆ.  ಪದೇ ಪದೇ ಸಾವು, ಸ್ಮಶಾನ ಇವುಗಳ ಕನಸು ಬಿದ್ದರೆ ನಿಮ್ಮ ಸಾವಿನ ಬಗ್ಗೆ ಮುನ್ಸೂಚನೆ ಕೊಡುವ ಲಕ್ಷಣ.
* ನಿಮ್ಮ ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಸಹ ಕೆಟ್ಟ ಘಟನೆ ನಡೆಯುದರ ಮುನ್ಸೂಚನೆಯಾಗಿದೆ. ನಿಮ್ಮ ಕನಸಿನಲ್ಲಿ ತಮಟೆ ಅಥವಾ ಶಂಕು ಬಾರಿಸುವಂತೆ ಕನಸು ಕಂಡರೆ ಇದು ಸಹ ಒಂದು ಕೆಟ್ಟ ಘಟನೆ ನಡೆಯುವ ಮುನ್ಸೂಚನೆ.
* ಕನಸಿನಲ್ಲಿ ನಿಮ್ಮ ತಲೆ ಕೂದಲು ತೆಗೆಸಿದ ಹಾಗೆ ಕನಸು ಬಿದ್ದರೆ ನಿಮ್ಮ ಹತ್ತಿರದವರ ಸಾವಿನ ಮುನ್ಸೂಚನೆ ಎಂದರ್ಥ. ಹೀಗಾಗಿ ಕೆಲವೊಂದು ಸೂಚನೆಗಳ ಬಗ್ಗೆ ಜಾಗರೂಕರಾಗಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.