Saturday, August 18 , 2018 5:17 AM

ಈ ದಿನದಂದು ನೂರರಲ್ಲಿ ನಾಲ್ಕೈದು ಮಂದಿ ಜನಿಸುತ್ತಾರೆ..!


Thursday, February 22nd, 2018

calendar days
ಸ್ಪೆಷಲ್ ಡೆಸ್ಕ್: ಜನನ ಆಕಸ್ಮಿಕ. ಮರಣ ಶಾಶ್ವತ. ಜಗತ್ತಿನಲ್ಲಿ ಎಲ್ಲರೂ ಒಂದೇ ದಿನ ಜನಿಸುವುದು ಅಸಾಧ್ಯ. ಒಬ್ಬೊಬ್ಬರು ಒಂದೊಂದು ದಿನ ಜನಿಸುತ್ತಾರೆ. ಜನಿಸಿದ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಹುಟ್ಟಿದ ದಿನಾಂಕ, ದಿನ, ರಾಶಿ, ನಕ್ಷತ್ರಗಳು ಇರುತ್ತವೆ. ಜನಿಸಿದ ವ್ಯಕ್ತಿಗಳಿಗೆ ಆಯಾ ಗ್ರಹಗಳ ಪ್ರಭಾವ ಜೀವನವೆಲ್ಲಾ ಇರುತ್ತದೆ ಎಂದು ಪಂಡಿತರು ಹೇಳುವ ಮಾತು. ಶನಿವಾರ ಜನಿಸಿದ ವ್ಯಕ್ತಿಯ ಗುಣಗಳು ಹೇಗಿರುತ್ತವೆ..?

ಶನಿವಾರದಂದು ಜನಿಸಿದವರಿಗೆ ಕೋಪ ಹೆಚ್ಚಾಗಿರುತ್ತದೆ. ಅವರ ಪ್ರವರ್ತನೆಯಿಂದ ಇನ್ನೊಬ್ಬರ ಮನಸ್ಸನ್ನು ನೋಯಿಸುತ್ತಾರೆ. ಅಷ್ಟರಲ್ಲೇ ಪಶ್ಚಾತ್ತಾಪ ಪಡುತ್ತಾರೆ. ಅವರನ್ನು ನೋಡಿದ ಕೂಡಲೇ ಮೆಚ್ಚಿಕೊಳ್ಳುವಷ್ಟು ಸುಂದರವಾಗಿರುತ್ತಾರೆ. ವ್ಯಾಪಾರದಲ್ಲಿ ಹೆಚ್ಚಿನ ಹೂಡಿಕೆಯನ್ನು ಹೂಡಿ ಲಾಭ ಗಳಿಸಲು ಪ್ರಯತ್ನಿಸುತ್ತಾರೆ. ನಷ್ಟ ಉಂಟಾಗುವಂತಹ ಕೆಲಸಗಳಿಗೆ ದೂರವಾಗಿರುತ್ತಾರೆ. ಲಾಭ ಬರುವುದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕೆಲಸ ಮುಗಿಯುವವರೆಗೂ ಅಲ್ಲಿಂದ ಕದಲುವುದಿಲ್ಲ.

ಇವರು ಎಷ್ಟೇ ಪ್ರೀತಿಸುತ್ತಿದ್ದರೂ ಪ್ರೀತಿಯನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಎಂತಹ ಕಷ್ಟವನ್ನಾದರೂ ಎದುರಿಸಿ ಹೋರಾಡುವ ಭಾವನೆಯುಳ್ಳವರು. ಅಂದುಕೊಂಡ ಕೆಲಸಕ್ಕೆ ಎಷ್ಟೇ ಕಷ್ಟವನ್ನಾದರೂ ಅನುಭವಿಸುತ್ತಾರೆ. ಅವರು ಅಭಿವೃದ್ಧಿ ಹೊಂದುತ್ತಲೇ ಅವಶ್ಯಕವಾದಾಗ ಪಕ್ಕದವರಿಗೂ ಸಹಾಯ ಮಾಡುತ್ತಾರೆ. ಅವರ ಸುತ್ತಲೂ ಇರುವ ಪರಿಸ್ಥಿತಿಗಳೇ ಅವರು ಕಠಿಣವಾಗಿ ನಡೆದುಕೊಳ್ಳುವಂತೆ ಮಾಡುತ್ತವೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ ಸಾಕು, ಇವರಂತಹ ವ್ಯಕ್ತಿ ಮತ್ತೊಬ್ಬರು ಇರುವುದಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.