Tuesday, June 18 , 2019 7:02 AM

ತನ್ನ ತಾಯಿಯ ಜೊತೆ ಗಂಡ ರಾಸಲೀಲೆಯಲ್ಲಿ ತೊಡಗಿದ್ದನ್ನು ಕಂಡ ಹೆಂಡತಿ ಏನು ಮಾಡಿದ್ಳು ಗೊತ್ತೇ ?


Tuesday, August 21st, 2018

1534863436-picsay

ನಿರ್ದೇಶಕನಾಗಿ ನಟನಾಗಿ ಸಿನಿಮಾಟೋಗ್ರಾಫರ್ ಆಗಿ ನಂಬರ್ ಒನ್ ಸ್ಥಾನದಲ್ಲಿ ಮಿಂಚಿದವರು ಬಾಲು ಮಹೇಂದರ್.ಇವರು ಮೊದಲು ನಿರ್ದೇಶನ ಮಾಡಿದ್ದು ಕನ್ನಡದ ಕೋಕಿಲ ಚಿತ್ರವನ್ನು. ಇವನ ಶೋಕಿಯ ಜೀವನ ನೋಡೋಣ ಬನ್ನಿ-
ಮಲಯಾಳಂ ನಟಿ ಪ್ರೇಮ ಮೆನನ್ ಮೇಲೆ ಬಾಲು ಮಹೇಂದರ್’ಗೆ ಮೊದಲು ಮೋಹ ಹುಟ್ಟುತ್ತೆ.ಆದರೆ ಆಕೆಗೆ ಈಗಾಗಲೇ ಮದುವೆಯಾಗಿರುತ್ತೆ.ಇದೆಲ್ಲಾ ಗೊತ್ತಿದ್ದರೂ ಕೂಡ ಅವಳನ್ನು ಅನುಭವಿಸಬೇಕು ಎಂದುಕೊಂಡ ಬಾಲು ಮಹೇಂದರ್.ಅದಕ್ಕೆ ಒಂದು ಉಪಾಯ ಮಾಡಿದ ಈತ ಪ್ರೇಮಾ ಮೆನನ್ ರನ್ನು ಬಲೆಗೆ ಹಾಕಿಕೊಳ್ಳುವ ಮೊದಲ ಹಂತದಲ್ಲಿ ಆಕೆಯ ಮಗಳು ಶೋಭಾರನ್ನು ನಾಯಕಿಯಾಗಿ ಮಾಡಿ ಕನ್ನಡದಲ್ಲಿ ಒಂದು ಚಿತ್ರ ಮಾಡಿದ.ಅದೇ ಕೋಕಿಲ ಚಿತ್ರ.

ಆದರೆ ಕೋಕಿಲ ಶೂಟಿಂಗ್ ಸಮಯದಲ್ಲಿ ಶೋಭಾ ಬಾಲು ಮಹೇಂದ್ರನನ್ನು ಪ್ರೀತಿ ಮಾಡಿದಳು.ಶೋಭಾ ಕೂಡ ಚೆನ್ನಾಗಿಯೇ ಇದ್ದುದರಿಂದ ಅವಳನ್ನು ಬಾಲು ಮದುವೆಯಾದ.ಇವರ ಸಂಸಾರ ನಾಲ್ಕು ತಿಂಗಳು ಸೊಗಸಾಗಿ ನಡೆಯಿತು .ಒಂದು ದಿನ ಶೋಭಾ ನೋಡಬಾರದ್ದನ್ನು ನೋಡಿದಳು.ತನ್ನ ತಾಯಿಯ ಜೊತೆ ಬಾಲುಮಹೇಂದರ್ ರಾಸಲೀಲೆಯಲ್ಲಿ ತೊಡಗಿದ್ದ.ಇದನ್ನು ಪ್ರಶ್ನಿಸಿದ್ದಕ್ಕೆ ಆತ ನಿನ್ನ ತಾಯಿಯೇ ನನ್ನ ಬಲೆಗೆ ಹಾಕಿಕೊಂಡಳು.ಸಿನಿಮಾರಂಗದಲ್ಲಿ ಇದು ಸಹಜ ಎಂದುಬಿಟ್ಟ‌. ಇದರಿಂದ ಜಿಗುಪ್ಸೆಗೊಂಡ ಶೋಭಾ ಆತ್ಮಹತ್ಯೆ ಮಾಡಿಕೊಂಡಳು.ಆಗ ಆಕೆಗೆ ಹದಿನೇಳು ವರ್ಷ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.