Sunday, April 21 , 2019 11:37 AM

ಬಿಗ್ ಶಾಕಿಂಗ್ ನ್ಯೂಸ್- ಕುಸಿದು ಬಿದ್ದ ಅಂಬರೀಶ್- ಆಸ್ಪತ್ರೆಗೆ ದಾಖಲು


Saturday, September 8th, 2018

1536404773-picsay

ಇಂದು ನಡೆಯುತ್ತಿರುವ ಕೆಸಿಸಿ -2 ಕ್ರಿಕೆಟ್ ಟೂರ್ನಮೆಂಟ್’ಗೆ ಚಿತ್ರರಂಗದ ಕಲಾವಿದರು ಬಂದಿದ್ದರು.ಅಂಬರೀಶ್ ಕೂಡ ಬಂದಿದ್ದು ಕಲಾವಿದರಿಗೆ ಸಾತ್ ಕೊಡಲು ಬಂದಿದ್ದು ಬೆಳಿಗ್ಗೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಓಡಾಡಿದ್ದಾರೆ.ವಿಶ್ರಾಂತಿ ತೆಗೆದುಕೊಳ್ಳಲು ಅವರು ಕುಳಿತುಕೊಳ್ಳುವಾಗ ಜಾರಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಅಲ್ಲೇ ಸಮೀಪದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.ಕೆಲವರು ಹೇಳುವ ಪ್ರಕಾರ ಅಂಬರೀಶ್ ಕಾಲುನೋವಿನಿಂದ ಬಿದ್ದಿದ್ದಾರೆ ಎಂದರೆ ,ಇನ್ನೂ ಕೆಲವರು ಕಾಲು ಜಾರಿ ಬಿದ್ದಿರಬಹುದು ಎಂದು ಹೇಳುತ್ತಿದ್ದಾರೆ.

ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದು ಅವರ ಜೊತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೋಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.