Wednesday, May 23 , 2018 10:06 PM

ಹೊಟ್ಟೆಯ ಕೊಬ್ಬು ಕರಗಿಸುವ ಆಹಾರಗಳು ಇವು! ನೀವು ಟ್ರೈ ಮಾಡಿ


Saturday, February 10th, 2018

10 Belly Fat Facts

ಸ್ಪೆಷಲ್ ಡೆಸ್ಕ್: ಮಿತಿ ಮೀರಿ ತಿಂದರೆ ಕೊಬ್ಬು ಬರುತ್ತದೆ. ಈ ಕೊಬ್ಬನ್ನ ಕರಗಿಸಲು ಏನೆಲ್ಲಾ ಸಾಹಸ ಮಾಡುತ್ತೇವೆ. ನಿಮ್ಮ ಹೊಟ್ಟೆ ಸುತ್ತ ಇರುವ ಕೊಬ್ಬು ಕರಗಬೇಕೇ..? ಹಾಗಾದರೆ ಮೂರು ದಿವಸ ಹೀಗೆ ಮಾಡಲೇಬೇಕು.  ನಿಮ್ಮ ಹೆಚ್ಚು ತೂಕವನ್ನು ತಗ್ಗಿಸುವುದಕ್ಕೆ ಅಲೋವೆರಾ ಜ್ಯೂಸ್ ಸಖತ್ತಾಗಿ ಕೆಲಸ ಮಾಡುತ್ತದೆ. ಅಲೋವೆರಾ ಡ್ರಿಂಕ್  ಡ್ರಿಂಕ್ ಅಧಿಕ ತೂಕವನ್ನು ವೇಗವಾಗಿ ತಗ್ಗಿಸುವುದರಲ್ಲಿ ಆಫ್ಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ. ಅಂದಹಾಗೇ ಈ ಡ್ರಿಂಕ್ ಗೆ ಲೆಮನ್, ಅಲೋವೆರಾ ಜ್ಯೂಸ್, ಶುಂಠಿ ಹಾಗೂ ಜೇನು ತುಪ್ಪ ಬೇಕು. ಈ ಅಲೋವೆರಾ ಅದ್ಭುತವಾದ ಔಷಧಿಯ ಗುಣಗಳನ್ನು ಹೊಂದಿರುತ್ತದೆ.

ಇದರಲ್ಲಿ 75 ವಿಟಮಿನ್ ನ ಜೊತೆಗೆ ಮಿನರಲ್ಸ್, ಅಮೈನೋ ಆಮ್ಲಗಳು, ಕಿಣ್ವಗಳು ಹಾಗೂ ಫ್ಯಾಟಿ ಆಸಿಡ್ಸ್ ಅಧಿಕವಾಗಿರುತ್ತದೆ. ಇದು ನಮ್ಮ ಮೆಟಾಬಾಲಿಕ್ ಆಕ್ಟಿವಿಟೀಸ್ ನ ಹೆಚ್ಚು ಮಾಡುತ್ತದೆ. ಅಲೋವೆರಾ ಜ್ಯೂಸ್ ನಮ್ಮ ದೇಹದ ಡಿಟಾಕ್ಸಿಫಯರ್ ಮಾಡುತ್ತದೆ. ಇದು ಜೀರ್ಣಶಕ್ತಿ ಹೆಚ್ಚಿಸಿ ಶರೀರದ ಕೊಬ್ಬನ್ನು ತಗ್ಗಿಸುತ್ತದೆ. ಲೆಮನ್ ನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದು ಗ್ರೇಟ್ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡಿ ಅಧಿಕ ತೂಕವನ್ನು ತಗ್ಗಿಸುತ್ತದೆ. ಇನ್ನು ಶುಂಠಿ ತೂಕವನ್ನು ತಗ್ಗಿಸುವುದಕ್ಕೆ ಪರ್ಫೆಕ್ಟ್ ರೆಮೆಡಿ. ಇದು ದೇಹದ ತಾಪಮಾನ ಕಡಿಮೆ ಮಾಡುತ್ತದೆ. ಮೆಟಾಬಲಿಸ್ ಹೆಚ್ಚಿಸಿ ತೂಕ ತಗ್ಗಿಸುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಇದು ಗ್ರೇಟ್ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತದೆ. ಜೇನುತುಪ್ಪದಲ್ಲಿ ಅನೇಕ ಔಷಧಿ ಗುಣಗಳಿರುತ್ತದೆ. ಇದು ಗ್ರೇಟ್ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತದೆ.

ದೇಹದಲ್ಲಿರುವ ಕೊಬ್ಬನ್ನು ತಗ್ಗಿಸುವುದಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತದೆ. ಈಗ ಈ ಎಲ್ಲ ಪಧಾರ್ಥಗಳಿಂದ ಜ್ಯೂಸನ್ನ ತಯಾರಿಸಬಹುದು. ಮೊದಲು ಒಂದು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಸ್ಪೂನ್ ಅಲೋವೆರಾ ಜ್ಯೂಸ್, ಒಂದು ಸ್ಪೂನ್ ಶುಂಠಿ ಜ್ಯೂಸ್, ಒಂದು ಸ್ಪೂನ್ ಲೆಮನ್ ಜ್ಯೂಸ್ ಜೊತೆಗ್ಸ್ ಕೊನೆಗೆ ಜೇನುತುಪ್ಪ ಬೆರೆಸಬೇಕು. ಇದನ್ನ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಜ್ಯೂಸನ್ನ ಪ್ರತಿ ದಿವಸ ಬೆಳಿಗ್ಗೆ ಮತ್ತು ರಾತ್ರಿ ಕುಡಿದರೆ ನಮ್ಮ ದೇಹದ ಅಧಿಕ ತೂಕ ವೇಗವಾಗಿ ಕಡಿಮೆಯಾಗುತ್ತದೆ. ಹುರಳಿ ಕಾಳು ತೆಗೆದುಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ವಿಧವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.  ಮೊದಲು ಎಲ್ಲರ ಮನೆಯಲ್ಲಿ ಹುರಳಿ ಕಾಳು ಸಾರು ತಯಾರು ಮಾಡಿಕೊಳ್ಳುತ್ತಿದ್ದರು.‌ ಈಗಿನ ಕಾಲದ ಮಕ್ಕಳಿಗೆ

ಹುರಳಿ ಕಾಳು ಸಾರಿನ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಒಂದು ವೇಳೆ ಹುರಳಿ ಕಾಳು ಸಾರಿನ ಬಗ್ಗೆ ಕೇಳಿದರೆ ಅದು ನಮ್ಮಗೆ ಅಷ್ಟಾಗಿ ಗೊತ್ತಿಲ್ಲ.ನಾವು ಟ್ರೈ ಮಾಡಿಲ್ಲ ತಿಂದಿಲ್ಲ ಎಂದು ಹೇಳುತ್ತಿರುತ್ತಾರೆ. ಇನ್ನು ಹಾಸ್ಯಾಸ್ಪದ ವಿಷಯವೇನೆಂದರೆ 10  ವರ್ಷದಲ್ಲಿ ಚಿಕ್ಕ ದೊಡ್ಡ ಕಾರ್ಯಕ್ರಮದಲ್ಲಿ ಹುರಳಿ ಕಾಳು ಸರನ್ನು ಪ್ರತ್ಯೇಕ ಡಿಶ್ ಆಗಿ ಇಡುತ್ತಿದ್ದಾರೆ. ಇದರಿಂದ ಅರ್ಥ ಮಾಡಿಕೊಳ್ಳಬಹುದು. ಹುರಳಿ ಕಾಳು ಸಾರಿಗೆ ಎಷ್ಟು ಡಿಮ್ಯಾಂಡ್ ಇದೆಯೋ ಅಷ್ಟು ಹುರಳಿ ಕಾಳು ಸಾರು ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ತಗ್ಗಿಸುತ್ತದೆ.

ಅಲ್ಲದೇ ಮಹಿಳೆಯರ ಪಿರಿಯಡ್ ಸಮಸ್ಯೆ ಕೂಡ ಕಡಿಮೆ ಆಗುವುದಕ್ಕೆ ಎಷ್ಟೋ ಹುರಳಿ ಕಾಳು ಎಷ್ಟೋ ಉಪಯೋಗವಾಗುತ್ತದೆ. ಗರ್ಭಿಣಿಯಾದ ಮೇಲೆ ಹುರಳಿ ಕಾಳಿನಿಂದ ಮಾಡಿದ ಉಂಡೆಗಳನ್ನು ತೆಗೆದುಕೊಂಡರೆ ಒಳ್ಳೆಯದು. ಅಕ್ಕಿ ಹಾಗೂ ಹುರಳಿ ಕಾಳಿನಿಂದ ಮಾಡಿದ ಗಂಜಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗೂ ಬಲ ಬರುತ್ತದೆ. ಈ ಗಂಜಿಯನ್ನು ಒಂದು ಗ್ಲಾಸ್ ತೆಗೆದುಕೊಳ್ಳುವುದರಿಂದ ಮೂಳೆಗೆ ಹಾಗೂ ನರಗಳಿಗೆ ಲಾಭವಿದೆ. ಮೊದಲು ಹುರಳಿ ಕಾಳನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಹುರಳಿ ಕಾಳನ್ನು ನೆನೆಸಿ ತಿನ್ನಬಹುದು ಅಥವಾ ಬೇಯಿಸಿ ತಿನ್ನಬಹುದು. ಹುರಳಿ ಕಾಳನ್ನು ಬೇಯಿಸಿ ಆ ನೀರನ್ನು ಕುಡಿದರೆ ನೆಗಡಿಯನ್ನು ಬೇಗ ವಾಸಿಮಾಡಿಕೊಳ್ಳಬಹುದು. ಮಳೆ ಕಾಲ ಹಾಗೂ ಚಳಿಗಾಲದಲ್ಲಿ ಹುರಳಿ ಕಾಳಿನಿಂದ ತಯಾರು ಮಾಡಿದ ಸೂಪ್ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಹುರಳಿ ಕಾಳನ್ನು ಪುಡಿ ಮಾಡಿಕೊಂಡು ಇಟ್ಟುಕೊಂಡರೆ ಹುರಳಿ ಕಾಳಿನ ಸಾರು ಈಸಿಯಾಗಿ ತಯಾರು ಮಾಡಿಕೊಳ್ಳಬಹುದು. ಯಾವಾಗಾದರೂ ರಸದಲ್ಲಿ ಹುರಳಿ ಕಾಳು ಪುಡಿ ಹಾಕಿ ತೆಗೆದುಕೊಂಡರೆ ತೂಕವನ್ನು ಸುಲಭವಾಗಿ ತಗ್ಗಿಸಿಕೊಳ್ಳಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.